RANGA NAVIKA - DRAMA

ನಾವಿಕ ೨೦೨೧ ನಾಟಕೋತ್ಸವ

ನಿಯಮಗಳು ಮತ್ತು ನಿಬಂಧನೆಗಳು

ನಾಟಕಗಳ ಆಯ್ಕೆ:

  • ನಾಟಕ ಸ್ವಂತ ಲಿಖಿತ ಅಥವಾ ಪ್ರಕಟಿತವಾದದ್ದಾಗಿರಬಹುದು. 

  • ಅನುವಾದ ಮಾಡಿದ ಅಥವಾ ರೂಪಾಂತರ ಮಾಡಿದ ನಾಟಕಗಳೂ ಆಗಬಹುದು. ಕನ್ನಡ ನಾಟಕೋತ್ಸವವಾದದ್ದರಿಂದ ನಾಟಕದ ಭಾಷೆ ಕನ್ನಡವೇ ಇರಬೇಕು. 

  • ನಾಟಕದ ಅವಧಿ ಕನಿಷ್ಟ ೩೦ ನಿಮಿಷಗಳದ್ದಾಗಿದ್ದು, ೬೦ ನಿಮಿಷಕ್ಕೆ ಮೀರದಂತಿರಬೇಕು. 

  • ಪ್ರಕಟಿತವಾದ ನಾಟಕವಾದಲ್ಲಿ, ನಾಟಕದ ಲೇಖಕರಿಗೆ ಸಲ್ಲಬೇಕಾದ ರಾಯಧನ (royalty) ವನ್ನು ತಂಡದವರೇ ಸಲ್ಲಿಸತಕ್ಕದ್ದು. ಎಲ್ಲಾ ರೀತಿಯ ಕೃತಿಸ್ವಾಮ್ಯ ಸಮಸ್ಯೆಗಳಿಗೂ (copyright issues) ತಂಡದವರೇ ಹೊಣೆ. 

ಚಿತ್ರೀಕರಣೆ ಅಥವ ಛಾಯಾಗ್ರಹಣ

  • ನಾಟಕದ ಚಿತ್ರೀಕರಣ online ನಲ್ಲಿ ಮಾಡುವ ಅವಕಾಶವಿಲ್ಲ. ಎಲ್ಲಾ ನಾಟಕಗಳು ಸ್ವತಃ ಚಿತ್ರೀಕರಿಸಿರುವತಹದ್ದೇ ಆಗಿರಬೇಕು. (in-person recording only)

  • ಇದು “ನಾಟಕೋತ್ಸವ”. ಆದ್ದರಿಂದ, ನಿಮ್ಮ ಚಿತ್ರೀಕರಣ ಅದಕ್ಕೆ ಪ್ರಾಮುಖ್ಯತೆ ಕೊಡಬೇಕು. ನಿಮ್ಮ ಚಿತ್ರೀಕರಣ ಸಭಾಂಗಣದಲ್ಲಿ ಕುಳಿತು ನೋಡುತ್ತಿರುವ ಪ್ರೇಕ್ಷಕರ ದೃಷ್ಟಿಕೋನವಾಗಿರಬೇಕು.

    • ಇಡೀ ನಾಟಕದ ಚಿತ್ರೀಕರಣದ ಜಾಗ, ರಂಗಸ್ಥಳದ ಹಾಗೆ, ಒಂದೇ ಇರಬೇಕು. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಹೋಗುವಾಗ (transition) ನಿಮಗೆ ಬೇಕಾದ ರಂಗವಿನ್ಯಾಸಗಳನ್ನು ಅದೇ ಜಾಗದಲ್ಲೇ ಮಾಡಬೇಕು. ಒಂದು ದೃಶ್ಯ ಒಂದು ಕೋಣೆಯಲ್ಲಿ ಮತ್ತೊಂದು ದೃಶ್ಯ ಮತ್ತೊಂದು ಕೋಣೆಯಲ್ಲಿ ಮಾಡಬಾರದು.

    • ಕೊನೆಗೆ ನೀವು ಸಲ್ಲಿಸುವ ನಾಟಕದ recording ಒಂದೇ camera ದಿಂದ ತೆಗೆದದ್ದಾಗಿರಬೇಕು. 

  • ಚಿತ್ರೀಕರಣ ಮಾಡಲು ನಿಮ್ಮಿಷ್ಟದಂತೆ mobile phone, DSLR, ಇತ್ಯಾದಿ camera ಗಳನ್ನು ಉಪಯೋಗಿಸಬಹುದು. ಆದರೆ ನಾಟಕದ video resolution ಕನಿಷ್ಟ 1080p ಆಗಿರಬೇಕು. mobile phone ಉಪಯೋಗಿಸಿದಲ್ಲಿ, landscape mode ನಲ್ಲಿ ಮಾತ್ರ ಚಿತ್ರೀಕರಿಸಬೇಕು.

  • ಒಂದು ದೃಶ್ಯವನ್ನು ಹಲವಾರು ತುಣುಕುಗಳಾಗಿ ಚಿತ್ರೀಕರಿಸಬಾರದು. ರಂಗಸ್ಥಳದಲ್ಲಿ ಹೇಗೆ ಒಮ್ಮೆ ಆದ ದೃಶ್ಯ ಮತ್ತೆ ಮಾಡಲಾಗುವುದಿಲ್ಲವೋ, ನಿಮ್ಮ ಚಿತ್ರೀಕರಣವೂ ಹಾಗೇ ಇರಬೇಕು. ಯಾವುದಾದರೂ ಒಂದು ದೃಶ್ಯ ಮಧ್ಯದಲ್ಲಿ ತಪ್ಪಾದರೆ, ಇಡೀ ದೃಶ್ಯವನ್ನು ಮತ್ತೆ ಚಿತ್ರೀಕರಿಸಬೇಕು.

  • ನಾಟಕಕ್ಕೆ ಹಿನ್ನೆಲೆ ಗಾಯನ ಅಥವ ಸಂಗೀತ ಉಪಯೋಗಿಸಿದರೆ, ಅದಕ್ಕೆ ಸಂಬಂಧಪಟ್ಟ ಎಲ್ಲಾ copyright issue ಗಳಿಗೆ ತಂಡದವರೇ ಹೊಣೆ. 

  • ಸಂಸ್ಕರಣೆ (Editing) ಆದಷ್ಟು ಕಡಿಮೆ ಇರಲಿ. ಚಿತ್ರೀಕರಿಸಿದ ಎಲ್ಲಾ ದೃಶ್ಯಗಳನ್ನು ಪೋಣಿಸುವುದು, ಹಿನ್ನೆಲೆ ಸಂಗೀತ ಜೋಡಿಸುವುದು ಮತ್ತು ಆಡಿದ ಮಾತುಗಳ ಸಪ್ಪಳಿನದರ (volume) ಹೆಚ್ಚು ಕಡಿಮೆ ಮಾಡುವುದಕ್ಕೆ ಅನುಮತಿ ಇದೆ.

  • ನಾಟಕದ ಪಾತ್ರ ಪರಿಚಯವನ್ನು ಚಿತ್ರೀಕರಿಸದ ಸಂದರ್ಭದಲ್ಲಿ, ಅದು ನಿಗದಿಸಲಾದ ೬೦ ನಿಮಿಷಗಳ ಒಳಗೇ ಆಗಬೇಕು.

ಪ್ರವೇಶ ಸಲ್ಲಿಕೆ

  • ಸಲ್ಲಿಸುತ್ತಿರುವ ನಾಟಕ, ನಾವಿಕ ನಾಟಕೋತ್ಸವಕ್ಕಾಗಿಯೇ ಮಾಡಿದದ್ದಾದರೆ ಒಳ್ಳೆಯದು. 

  • ನಾಟಕವನ್ನು ಸಲ್ಲಿಸುವದಕ್ಕೆ ಕೊನೆಯ ದಿನ ಜೂನ್ ೧೫, ೨೦೨೧

  • ಕೊನೆಯ ದಿನಾಂಕಕ್ಕೆ ಮೊದಲು ನಿಮ್ಮ ನಾಟಕವನ್ನು ಮರು ಸಲ್ಲಿಸಬಹುದು

  • ನಾಟಕವನ್ನು ಸಲ್ಲಿಸಬೇಕಾದ (upload) ಜಾಗವನ್ನು ನೋಂದಣೆ ಆದಮೇಲೆ ಒದಗಿಸಲಾಗುವುದು. 

  • ನಾವಿಕ ನಾಟಕೋತ್ಸವ ಮುಗಿಯುವವರೆಗೂ ನೀವು ಸಲ್ಲಿಸಿದ ನಾಟಕವನ್ನು ಬೇರೆ ಎಲ್ಲೂ ಪ್ರದರ್ಶಿಸಬಾರದೆಂದು ವಿನಂತಿ.

  • ನಾಟಕಗಳ ಪ್ರದರ್ಶನದ ಬಗೆಗಿನ ಅಂತಿಮ ತೀರ್ಮಾನ ನಾವಿಕ ಸಮಿತಿಯವರದ್ದಾರುತ್ತದೆ. 

  • ನೀವು ಸಲ್ಲಿಸಿದ ನಾಟಕದ ತುಣುಕುಗಳನ್ನು ಸಮ್ಮೇಳನದ ಪ್ರಚಾರಕ್ಕಾಗಿ ಉಪಯೋಗಿಸಬಹುದು.

This is a golden opportunity showcase your talent in front of Kannadigas worldwide.

 

All the best!

ನಿಮ್ಮ ಕಲೆಯನ್ನು ವಿಶ್ವದಾದ್ಯಂತ ಇರುವ ಕನ್ನಡಿಗರ ಮುಂದೆ ಪ್ರದರ್ಶಿಸಲು ಇದೊಂದು ಸುವರ್ಣಾವಕಾಶ.

Rules and Regulations

Play Selection

  • The play can either be a published, Translated Adaptation or a self-written one. The language of the play must be kannada

  • The duration of the play has to be a minimum of 30 mins and cannot exceed 60 mins. 

  • If it is a published play, the team is responsible for the any royalties and copyright related issues.

Filming

  • Online recordings (zoom, webex, microsoft teams etc) are not allowed. It has to be in-person recording. 

  • It should be an audience view of the play. 

    • Shooting location has to be the same for the entire play. You can change the scene by moving stuff around from the same location. For ex: You are not allowed to shoot one scene in the living room and another in the dining room. 

    • The submitted footage has to be from a single camera. Multi camera footage is not allowed.

  • You can shoot either with a mobile phone, DSLR or a video camera. But, the minimum resolution has to be 1080p.  If you are shooting with a mobile phone, make sure you are shooting in landscape mode.

  • It is not allowed to break down a scene into multiple takes and edit them and put them together. If you want to reshoot a scene, you have to re-shoot the whole scene. 

  • If you are using a background score/music, you are responsible for any relate copyright issues.

  • Editing should be kept to a minimum. Some basic color correction, and stitching the footage from different scenes and adjusting the sound/volume are some examples of minimum editing. Adding the music to the play in post-production is allowed. 

  • If you plan to shoot the end credits, it has to be within the allotted 60 mins.

Submission

  • It is encouraged to record something new for Navika and not re-submit something that has already been aired somewhere else. 

  • Final footage needs to be submitted before Jun 15, 2021.

  • You have the option to resubmit as long as it is within the deadline. 

  • Location to upload the final recording will be provided after the team is registered for the convention. 

  • It is encouraged that the submitted footage be not uploaded or streamed anywhere else until this event is completed. 

  • The committee has the final say as to when and if the submission will be aired. 

  • Clips of the submitted video may be used for publicity and marketing. 

This is a golden opportunity showcase your talent in front of Kannadigas worldwide

All the best!