NAVIKA ಕನ್ನಡ ಪ್ರತಿಭಾನ್ವೇಷಣೆ

ನಾವಿಕಾ 2021 - 6 ನೇ ಕನ್ನಡ ವರ್ಚುಯಲ್ ಶೃಂಗಸಭೆ

ಮಕ್ಕಳ ಪ್ರತಿಭಾನ್ವೇಷಣೆ- ಸ್ಪರ್ಧಾ ಮಾಹಿತಿ

  1. Kids 5-7 years old (5 ರಿಂದ 7 ವರ್ಷ) (Please select one of the two options)

ಶಿಶು ಗೀತೆಗಳು (Children's Rhymes)

ಸಮಯ: *2 ರಿಂದ 3 ನಿಮಿಷ*

  • ಕನ್ನಡ ಪದಗಳನ್ನೇ ಬಳಸಿರುವ ಗೀತೆಯಾಗಿರಬೇಕು.

  • ಪ್ರಕಟಿತ ಗೀತೆಗಳಾದರೆ ಒಳಿತು.

  • ಆ ಪದ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ತೋರಿಸಿ ಅಭಿನಯದ ಜೊತೆ ಹಾಡಬಹುದು.

ಅಂಕ ಸೂಚಿ: ಸ್ಪಷ್ಟ ಉಚ್ಚಾರಣೆ, ಸಮಯ ಪಾಲನೆ, ಪ್ರಸ್ತುತ ಪಡಿಸುವ ರೀತಿ (Presentation and creativity)

OR

ನೀತಿ ಕಥೆಗಳು (Moral Stories):

ಸಮಯ: ರಿಂದ 5 ನಿಮಿಷದ ಒಳಗೆ *

  • ನೀತಿಕಥೆಯನ್ನೇ ಆರಿಸಿಕೊಳ್ಳಬೇಕು.

  • ಆ ಕಥೆಗೆ ಸಂಬಂಧಿಸಿದ ವಸ್ತುಗಳನ್ನು, ಚಿತ್ರಗಳನ್ನು ತೋರಿಸಿ ಅಭಿನಯದ ಜೊತೆ ಕಥೆಯನ್ನು ಹೇಳಬಹುದು.

ಅಂಕ ಸೂಚಿ: ಭಾಷೆ/ ಸೂಕ್ತ ಪದ ಬಳಕೆ, ಸ್ಪಷ್ಟ ಉಚ್ಚಾರಣೆ, ಸಮಯ ಪಾಲನೆ, ಪ್ರಸ್ತುತ ಪಡಿಸುವ ರೀತಿ (Presentation and creativity), ಕಥೆಯ ನೀತಿಯನ್ನು ಹೇಳಬೇಕು

2. Kids 8-10 years old (8 ರಿಂದ 10 ವರ್ಷ) (Please select one of the two options)

ಏಕಪಾತ್ರಾಭಿನಯ  (Mono-Acting):

ಸಮಯ: 3 ರಿಂದ 5 ನಿಮಿಷಗಳು *

  • ಕನಿಷ್ಠ 2 ಪಾತ್ರವನ್ನಾದರೂ ನಟಿಸಿರಬೇಕು. 

  • ಕನ್ನಡ ನಾಟಕಗಳಿಂದ ಆಧಾರಿತವಾಗಿರಬೇಕು. 

  • ಬರಹಗಾರರು ಮತ್ತು ನಾಟಕದ  ಹೆಸರನ್ನು ಹೇಳಬೇಕು.

ಅಂಕ ಸೂಚಿ: ಅಭಿನಯ, ಭಾಷೆ,  ಸ್ಪಷ್ಟ ಉಚ್ಚಾರಣೆ , ಸಮಯ ಪಾಲನೆ

OR

ವಿಷಯಾಧಾರಿತ ಮಾತು  (Topic based Speech):

ಸಮಯ: 3 ರಿಂದ 5 ನಿಮಿಷಗಳು *

ಸಕಾರಾತ್ಮಕ ಸಂದೇಶವಿರುವ ಸದಭಿರುಚಿಯ ಯಾವುದಾದರೂ ಒಂದು  ಕೆಳಗಿನ ವಿಷಯದ ಬಗ್ಗೆ ಕನ್ನಡದಲ್ಲಿ ವಿಮರ್ಶೆ ಮಾಡಬೇಕು.

  • ನನ್ನ ಮೆಚ್ಚಿನ ಪುಸ್ತಕ.

  • ನನ್ನ ಮೆಚ್ಚಿನ ಆಟ.

  • ನನಗೆ ಇಷ್ಟವಾದ ಟಿವಿ ಕಾರ್ಯಕ್ರಮ.

ಅಂಕ ಸೂಚಿ: ವಿಷಯ ಜ್ಞಾನ, ಭಾಷೆ/ ಸೂಕ್ತ ಪದ ಬಳಕೆ,  ಸ್ಪಷ್ಟ ಉಚ್ಚಾರಣೆ, ಸಮಯ ಪಾಲನೆ, ಪ್ರಸ್ತುತ ಪಡಿಸುವ ರೀತಿ (Presentation and creativity)

3. Kids 11-13 years old (11 ರಿಂದ 13 ವರ್ಷ) (Please select one of the two options)

ಏಕಪಾತ್ರಾಭಿನಯ  (Mono-Acting):

ಸಮಯ: 3 ರಿಂದ 5 ನಿಮಿಷಗಳು *

  • ಕನಿಷ್ಠ 2 ಪಾತ್ರವನ್ನಾದರೂ ನಟಿಸಿರಬೇಕು. 

  • ಕನ್ನಡ ನಾಟಕಗಳಿಂದ ಆಧಾರಿತವಾಗಿರಬೇಕು. 

  • ಬರಹಗಾರರು ಮತ್ತು ನಾಟಕದ  ಹೆಸರನ್ನು ಹೇಳಬೇಕು.

ಅಂಕ ಸೂಚಿ: ಅಭಿನಯ, ಭಾಷೆ,  ಸ್ಪಷ್ಟ ಉಚ್ಚಾರಣೆ , ಸಮಯ ಪಾಲನೆ

OR

ಕರ್ನಾಟಕದ ಸವಿರುಚಿ (Delicacies of Karnataka):

ಸಮಯ: 3 ರಿಂದ 5 ನಿಮಿಷಗಳು *

  • ಕರ್ನಾಟಕದ ವಿಶೇಷತೆಯಾಗಿರಬೇಕು.

  • ಸಂಬಂಧಿಸಿದ ವಸ್ತುಗಳನ್ನು, ಚಿತ್ರಗಳನ್ನು ತೋರಿಸುವ ಮೂಲಕ, ಅಡುಗೆ ಮಾಡುವ ವಿಧಾನವನ್ನು ಕನ್ನಡದಲ್ಲಿ ವಿವರಿಸಬೇಕು.

ಅಂಕ ಸೂಚಿ: ಭಾಷೆ/ ಸೂಕ್ತ ಪದ ಬಳಕೆ, ಸ್ಪಷ್ಟ ಉಚ್ಚಾರಣೆ, ಸಮಯ ಪಾಲನೆ, ಪ್ರಸ್ತುತ ಪಡಿಸುವ ರೀತಿ (Presentation and creativity)

4. Kids 14-16 years old (14 ರಿಂದ 16 ವರ್ಷ) (Please select one of the two options)

ಕನ್ನಡ ವಾರ್ತಾ ಪ್ರಸಾರ ( Kannada news Telecast )

ಸಮಯ: 3 ರಿಂದ 5 ನಿಮಿಷಗಳು *

  • ಸಕಾರಾತ್ಮಕ ಸಂದೇಶವಿರುವ ಸದಭಿರುಚಿಯ ವಿಷಯಗಳ ಬಗ್ಗೆ ವಾರ್ತೆ , ಉದಾಹರಣೆ: ಪ್ರಸ್ತುತ ವಿದ್ಯಮಾನ, ವ್ಯವಹಾರ, ಕ್ರೀಡೆ, ಹವಾಮಾನ.  

  • ಸುದ್ದಿಯ ಚಿತ್ರಗಳನ್ನು ತೋರಿಸಬಹುದು, ಆದರೆ ವೀಡಿಯೊವನ್ನು ಪ್ರದರ್ಶಿಸುವಂತಿಲ್ಲ.

ಅಂಕ ಸೂಚಿ: ವಿಷಯ ಜ್ಞಾನ, ಭಾಷೆ/ ಸೂಕ್ತ ಪದ ಬಳಕೆ, ಸ್ಪಷ್ಟ ಉಚ್ಚಾರಣೆ, ಸಮಯ ಪಾಲನೆ, ಪ್ರಸ್ತುತ ಪಡಿಸುವ ರೀತಿ (Presentation and creativity)

OR

ಕವನ ವಾಚನ (Poem Recital):

ಸಮಯ: 3 ರಿಂದ 5 ನಿಮಿಷಗಳು *

  • ಕನ್ನಡ ಕವನಗಳನ್ನು *ವಾಚನ ಮಾಡಬೇಕು*, ಹಾಡುವಂತಿಲ್ಲ.

  • ಹಳೆಗನ್ನಡದ ಮತ್ತು ನಡುಗನ್ನಡದ ಕವನಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು.

ಅಂಕ ಸೂಚಿ: ಸ್ಪಷ್ಟ ಉಚ್ಚಾರಣೆ, ಭಾವನೆ, ಪ್ರಸ್ತುತ ಪಡಿಸುವ ರೀತಿ, ಸಮಯ ಪಾಲನೆ, ಕವಿಯ ಹೆಸರನ್ನು ಹೇಳಬೇಕು.

Questions? Click below for Frequently Asked Questions: