NAVIKA NILU HAASYA

ನಾವಿಕ ನಿಲು ಹಾಸ್ಯ.jpg

ನಾವಿಕ ೨೦೨೧ ನಿಲು ಹಾಸ್ಯದ

ನಿಯಮಗಳು ಮತ್ತು ನಿಬಂಧನೆಗಳು

ನಿಲು ಹಾಸ್ಯದ  ಆಯ್ಕೆ:

  • ನಿಮ್ಮ ನಿಲು-ಹಾಸ್ಯದ ಭಾಷೆ ಕನ್ನಡ ಭಾಷೆಯಲ್ಲಿರಬೇಕು. ಅಗತ್ಯವಿದ್ದರೆ ನೀವು ಇತರ ಭಾಷೆಗಳ ಕೆಲವು ಪದಗಳು / ವಾಕ್ಯಗಳನ್ನು ಬಳಸಬಹುದು.

  • ನಿಮ್ಮ ನಿಲು-ಹಾಸ್ಯ ಕಾರ್ಯಕ್ರಮದ ಅವಧಿ ಕನಿಷ್ಠ 20 ನಿಮಿಷಗಳಾಗಿರಬೇಕು ಮತ್ತು ಗರಿಷ್ಠ 40 ನಿಮಿಷಗಳನ್ನು ಮೀರಬಾರದು. 

  • ತಮ್ಮ ನವೀನ, ಮೂಲ ವಿಷಯ ಮತ್ತು ಸೃಜನಶೀಲತೆಯೊಂದಿಗೆ ಬರುವ ಕಲಾವಿದರಿಗೆ ಪ್ರಮುಖ ಆದ್ಯತೆ ನೀಡಲಾಗುವುದು.

  • ಇದು ಪ್ರಕಟವಾದ ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮವಾಗಿದ್ದರೆ, ಯಾವುದೇ ರಾಯಧನ ಮತ್ತು ಹಕ್ಕುಸ್ವಾಮ್ಯ ಸಂಬಂಧಿತ ಸಮಸ್ಯೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.

ಚಿತ್ರೀಕರಣ ಅಥವ ಛಾಯಾಗ್ರಹಣ:

  • ನಿಲು ಹಾಸ್ಯದ  ಚಿತ್ರೀಕರಣ online ನಲ್ಲಿ ಮಾಡುವ ಅವಕಾಶವಿಲ್ಲ. ಎಲ್ಲಾ ನಿಲು ಹಾಸ್ಯಗಳು ಸ್ವತಃ ಚಿತ್ರೀಕರಿಸಿರುವತಹದ್ದೇ ಆಗಿರಬೇಕು. (in-person recording only)

  • ಇದು “ವರ್ಚುಯಲ್ ಇವೆಂಟ್  ಆಗಿರುವರಿಂದ ನಿಮ್ಮ ಚಿತ್ರೀಕರಣಕ್ಕೆ  ಪ್ರಾಮುಖ್ಯತೆ ಕೊಡಬೇಕು. ನಿಮ್ಮ ಚಿತ್ರೀಕರಣ ಸಭಾಂಗಣದಲ್ಲಿ ಕುಳಿತು ನೋಡುತ್ತಿರುವ ಪ್ರೇಕ್ಷಕರ ದೃಷ್ಟಿಕೋನವಾಗಿರಬೇಕು.

  • ಇಡೀ ನಾಟಕದ ಚಿತ್ರೀಕರಣದ ಜಾಗ, ರಂಗಸ್ಥಳದ ಹಾಗೆ, ಒಂದೇ ಇರಬೇಕು. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಹೋಗುವಾಗ (transition) ನಿಮಗೆ ಬೇಕಾದ ರಂಗವಿನ್ಯಾಸಗಳನ್ನು ಅದೇ ಜಾಗದಲ್ಲೇ ಮಾಡಬೇಕು. ಒಂದು ದೃಶ್ಯ ಒಂದು ಕೋಣೆಯಲ್ಲಿ ಮತ್ತೊಂದು ದೃಶ್ಯ ಮತ್ತೊಂದು ಕೋಣೆಯಲ್ಲಿ ಮಾಡಬಾರದು.

  • ಕೊನೆಗೆ ನೀವು ಸಲ್ಲಿಸುವ ನಿಲು ಹಾಸ್ಯದ recording ಒಂದೇ camera ದಿಂದ ತೆಗೆದದ್ದಾಗಿರಬೇಕು. 

  • ಚಿತ್ರೀಕರಣ ಮಾಡಲು ನಿಮ್ಮಿಷ್ಟದಂತೆ mobile phone, DSLR, ಇತ್ಯಾದಿ camera ಗಳನ್ನು ಉಪಯೋಗಿಸಬಹುದು. ಆದರೆ ನಿಲು ಹಾಸ್ಯದ  video resolution ಕನಿಷ್ಟ 1080p ಆಗಿರಬೇಕು. mobile phone ಉಪಯೋಗಿಸಿದಲ್ಲಿ, landscape mode ನಲ್ಲಿ ಮಾತ್ರ ಚಿತ್ರೀಕರಿಸಬೇಕು.

  • ಒಂದು ದೃಶ್ಯವನ್ನು ಹಲವಾರು ತುಣುಕುಗಳಾಗಿ ಚಿತ್ರೀಕರಿಸಬಾರದು. ರಂಗಸ್ಥಳದಲ್ಲಿ ಹೇಗೆ ಒಮ್ಮೆ ಆದ ದೃಶ್ಯ ಮತ್ತೆ ಮಾಡಲಾಗುವುದಿಲ್ಲವೋ, ನಿಮ್ಮ ಚಿತ್ರೀಕರಣವೂ ಹಾಗೇ ಇರಬೇಕು. 

  • ನಿಲು ಹಾಸ್ಯಕ್ಕೆ ಹಿನ್ನೆಲೆ ಗಾಯನ ಅಥವ ಸಂಗೀತ ಉಪಯೋಗಿಸಿದರೆ, ಅದಕ್ಕೆ ಸಂಬಂಧಪಟ್ಟ ಎಲ್ಲಾ copyright issue ಗಳಿಗೆ ತಂಡದವರೇ ಹೊಣೆ. 

  • ಸಂಸ್ಕರಣೆ (Editing) ಆದಷ್ಟು ಕಡಿಮೆ ಇರಲಿ. ಚಿತ್ರೀಕರಿಸಿದ ಎಲ್ಲಾ ದೃಶ್ಯಗಳನ್ನು ಪೋಣಿಸುವುದು, ಹಿನ್ನೆಲೆ ಸಂಗೀತ ಜೋಡಿಸುವುದು ಮತ್ತು ಆಡಿದ ಮಾತುಗಳ ಸಪ್ಪಳಿನದರ (volume) ಹೆಚ್ಚು ಕಡಿಮೆ ಮಾಡುವುದಕ್ಕೆ ಅನುಮತಿ ಇದೆ.

  • ನಾಟಕದ ಪಾತ್ರ ಪರಿಚಯವನ್ನು ಚಿತ್ರೀಕರಿಸದ ಸಂದರ್ಭದಲ್ಲಿ, ಅದು ನಿಗದಿಸಲಾದ  ೨೦-೪೦ ನಿಮಿಷಗಳ ಒಳಗೇ ಆಗಬೇಕು

ಪ್ರವೇಶ ಸಲ್ಲಿಕೆ

  • ಸಲ್ಲಿಸುತ್ತಿರುವ ನಿಲು ಹಾಸ್ಯವನ್ನು , ನಾವಿಕ ಸಮಾವೇಶಕ್ಕಾಗಿಯೇ ಮಾಡಿದದ್ದಾದರೆ ಒಳ್ಳೆಯದು. 

  • ನಿಲು ಹಾಸ್ಯವನ್ನು ಸಲ್ಲಿಸುವದಕ್ಕೆ ಕೊನೆಯ ದಿನ ಜುಲೈ ೧೫, ೨೦೨೧. 

  • ಕೊನೆಯ ದಿನಾಂಕಕ್ಕೆ ಮೊದಲು ನಿಮ್ಮ ನಾಟಕವನ್ನು ಮರು ಸಲ್ಲಿಸಬಹುದು

  • ನಿಲು ಹಾಸ್ಯವನ್ನು ಸಲ್ಲಿಸಬೇಕಾದ (upload) ಜಾಗವನ್ನು ನೋಂದಣೆ ಆದಮೇಲೆ ಒದಗಿಸಲಾಗುವುದು. 

  • ನಿಲು ಹಾಸ್ಯ ನಾಟಕೋತ್ಸವ ಮುಗಿಯುವವರೆಗೂ ನೀವು ಸಲ್ಲಿಸಿದ ನಾಟಕವನ್ನು ಬೇರೆ ಎಲ್ಲೂ ಪ್ರದರ್ಶಿಸಬಾರದೆಂದು ವಿನಂತಿ.

  • ನಿಲು ಹಾಸ್ಯಗಳ ಪ್ರದರ್ಶನದ ಬಗೆಗಿನ ಅಂತಿಮ ತೀರ್ಮಾನ ನಾವಿಕ ನಿಲು ಹಾಸ್ಯ ಸಮಿತಿಯವರದ್ದಾರುತ್ತದೆ. 

  • ನೀವು ಸಲ್ಲಿಸಿದ ನಿಲು ಹಾಸ್ಯದ ತುಣುಕುಗಳನ್ನು ಸಮ್ಮೇಳನದ ಪ್ರಚಾರಕ್ಕಾಗಿ ಉಪಯೋಗಿಸಬಹುದು.

Navika Stand-up Program

Rules and Regulations

Selection:

  • The language of stand-up comedy must be in the Kannada language. You can use few words/sentences of other languages if needed.

  • The duration of your stand-up comedy program has to be a minimum of 20 mins and cannot exceed 40 mins. 

  • Preference will be given to those artists, who come up with their innovative, original content and creativity. 

  • If it is a published stand-up comedy program, you are responsible for any royalties and copyright related issues.

Filming:

  • Online recordings (zoom, webex, microsoft teams etc) are not allowed. It has to be in-person recording. 

  • It should be an audience view of the stand-up comedy. 

    • Shooting location has to be the same for the entire stand-up comedy. You can change the scene by moving stuff around from the same location. For ex: You are not allowed to shoot one scene in the living room and another in the dining room. 

  • You can shoot either with a mobile phone, DSLR or a video camera. But, the minimum resolution has to be 1080p.  If you are shooting with a mobile phone, make sure you are shooting in landscape mode.

  • If you are using a background score/music, you are responsible for any relate copyright issues.

  • Editing should be kept to a minimum. Some basic color correction, and stitching the footage from different scenes and adjusting the sound/volume are some examples of minimum editing. Adding the music to your post-production is allowed. 

  • If you plan to display the credits at the end, it has to be within the allotted 20 to 40 mins.

Submission:

  • It is encouraged to record something new for Navika and not re-submit something that has already been aired somewhere else. 

  • Final footage needs to be submitted before July 15, 2021.

  • You have the option to resubmit as long as it is within the deadline. 

  • Location to upload the final recording will be provided after the team is registered for the convention. 

  • It is encouraged that the submitted footage be not uploaded or streamed anywhere else until this event is completed. 

  • The NAVIKA committee has the final say as to when and if the submission will be aired. 

  • Clips of the submitted video may be used for publicity and marketing. 

This is a golden opportunity showcase your talent in front of
Kannadigas worldwide.

 All the best!